ಮಳೆಯಿಂದಾಗಿ ಐದನೇ ದಿನದಾಟ ಒಂದು ಗಂಟೆ ತಡವಾಗಿ ಶುರುವಾಗಿತ್ತು. ಡ್ರೆಸಿಂಗ್ ರೂಮ್ನಲ್ಲೇ ಹೆಚ್ಚಿನ ಸಮಯ ಕಳೆದಿದ್ದರಿಂದ ಬುಮ್ರಾ ಟೀಮ್ ಇಂಡಿಯಾದ ಹಳೆಯ ಜರ್ಸಿ ತೊಟ್ಟು ಮೈದಾನಕ್ಕಿಳಿದಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಜೆರ್ಸಿ ಧರಿಸಲು ಮರೆತಿದ್ದ ಬುಮ್ರಾ ಹಳೆಯ ಜೆರ್ಸಿಯಲ್ಲೇ ಮೊದಲ ಓವರ್ ಬೌಲಿಂಗ್ ಮಾಡಿದ್ದರು.
Jasprit Bumrah wears the wrong jersey in World Test Championship jersey, check what happened next